ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1962 – ಇದು ಮೈಸೂರು ರಾಜ್ಯದ ಮೂರನೆಯ ವಿಧಾನಸಭೆಗೆ ಚುನಾವಣೆ. ಚುನಾವಣೆಯ ಮುಂಚೆ ಬಿ. ಡಿ. ಜತ್ತಿ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆಯಿತು. ಎಸ್. ಆರ್. ಕಂಠಿ ಮುಖ್ಯಮಂತ್ರಿಯಾದರು. ಆದರೆ ಈ ವಿಧಾನಸಬೆಯ ಅವಧಿಯಲ್ಲಿಯೇ ಅವರು ತೀರಿಕೊಂಡ ಕಾರಣಕ್ಕೆ ಮತ್ತೆ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾದರು. ಈ ವಿಧಾನಸಭೆಯು 15 ಮಾರ್ಚ್ 1962 ರಿಂದ 28 ಫೆಬ್ರವರಿ 1967ರ ವರೆಗೂ ಆಸ್ತಿತ್ವದಲ್ಲಿತ್ತು. == ಪಲಿತಾಂಶ == == ಆಧಾರಗಳು == 2016-12-03 2016-12-03 == ಉಲ್ಲೇಖ ==